ಕೊರೊನಾ ಓಡಿಸಲು ವಿಶೇಷ ಪೂಜೆ


ಕೊರೊನಾ ಓಡಿಸಲು ವಿಶೇಷ ಪೂಜೆ

ಬಾಗಲಕೋಟೆಯಲ್ಲಿ ಕೊರೊನಾ ಮಹಾಮಾರಿ ಓಡಿಸಲು ವಿಶೇಷ ಪೂಜೆ ಮಾಡಲಾಯಿತು.

ಬ್ರಾಹ್ಮಣ ಯುವಕರಿಂದ ಶಾಂತಿ ಹೋಮ,ಲಕ್ಷ ಜಪ ತಪ ಮಾಡಿ ವಿಶೇಷ ಪೂಜೆ ಮಾಡಲಾಯಿತು. ನಗರದ ವೆಂಕಟಪೇಟ್ ನಲ್ಲಿರುವ ಲಕ್ಷ್ಮೀ ವೆಂಕಟೇಶ ದೇವಾಲಯದಲ್ಲಿ ವಿಶೇಷ ಹೋಮ,ರಾಯರ ಲಕ್ಷ ಜಪವನ್ನು ನೇರವೇರಿಸಲಾಯಿತು. ನರಸಿಂಹ ಪುರಾಣದಲ್ಲಿ ಕೊರೊನಾ ಓಡಿಸುವ ಬಗ್ಗೆ ಉಲ್ಲೇಖವಿದೆ. ಹೀಗಾಗಿ ಲಕ್ಷ್ಮೀ ನರಸಿಂಹ ದೇವರಿಗೆ ಶಾಂತಿ ಹೋಮ ಮಾಡಲಾಯಿತು.