ಮೂರನೇ ರನ್ನರ್ ಅಪ್ ಆದ ಉಡುಪಿ ಕುವರಿ


ಮೂರನೇ ರನ್ನರ್ ಅಪ್ ಆದ ಉಡುಪಿ ಕುವರಿ

ಅಮೇರಿಕಾದ ಫ್ಲೋರಿಡಾದಲ್ಲಿ ನಡೆದ ಮಿಸ್ ಯುನಿವರ್ಸ್ ೨೦೨೦ ಯ ಅಂತಿಮ ಸುತ್ತಿನ ಆಯ್ಕೆಯಲ್ಲಿ ಕರ್ನಾಟಕದ ಉಡುಪಿಯ ೨೨ ವರ್ಷದ ಆಡ್ಲೈನ್ ಕ್ವಾಡ್ರೋಸ್ ಕ್ಯಾಸ್ಟೆಲಿನೋ ಮೂರನೇ ರನ್ನರ್ ಅಪ್ ಆಗಿ ಆಯ್ಕೆಯಾದರು. ವಿಶ್ವದ ವಿವಿಧ ಭಾಗಗಳ ೭೦ ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಕೊರೊನಾ ದಿಂದಾಗಿ ಸ್ಪರ್ಧೆ ಮುಂದೂಡಲಾಗಿತ್ತು. ಈ ಕುವರಿ ಉಡುಪಿಯ ಉದ್ಯಾವರದವರಾಗಿದ್ದಾರೆ.